ಆಂತರಿಕ ಭದ್ರತಾ ಇಲಾಖೆಯ ವಿಚಾರಣೆ ಎದುರಿಸಿದ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಟ್ ತಾವು ಎದುರಿಸಿದ ವಿಚಾರಣೆ ಮತ್ತು ಡ್ರಗ್ಸ್ ಮಾಫಿಯಾ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
TV Serial actress Geetha Bhat talked about inquiry faced about drug case, exclusively with filmibeat kannada